29/10/2021
ಸಂಘದ ಕಾರ್ಯಾಲಯದಲ್ಲಿ ಮೊಟ್ಟೆಗಳನ್ನು ಪ್ಯಾಕಿಂಗ್ ಮಾಡುತ್ತಿರುವುದು. ಈ ರೀತಿ ಪ್ಯಾಕ್ ಮಾಡಿದ ಮೊಟ್ಟೆಗಳನ್ನು ಹಾಪ್ ಕಾಮ್ಸ್ ಮಳಿಗೆಗಳ ಮೂಲಕ ಶಿರಸಿ, ಗೋಕರ್ಣ, ಇಂಡಿಯನ್ ನೇವಿ, ಕಾರವಾರ, ಮಲ್ಲಾಪುರ, ಕದ್ರಾ ಮತ್ತು ಶ್ರೀ ಸಾಯಿ ಓರ್ಗ್ಯಾನಿಕ್ಸ್ ಹುಬ್ಬಳ್ಳಿ ರವರ ಮೂಲಕ ಮಾರಾಟದ ವ್ಯವಸ್ಥೆಯನ್ನು ಮಾಡಲಾಗಿದೆ.