27/07/2018
ಮೈಸೂರು ಭಾಗದಲ್ಲಿ ಒಂದೊಳ್ಳೆ ಕೆಲಸ,
ನೀವು ಮಾಡುವ ಯಾವುದೆ ಕಾರ್ಯಕ್ರಮ ಅಥವಾ ಶುಭಸಮಾರಂಭಗಳಲ್ಲಿ ಮಿಕ್ಕಿದ ಆಹಾರವನ್ನು ಚಿತ್ರದಲ್ಲಿ ಕಾಣುವ ನಂಬರಿಗೆ ಕರೆ ಮಾಡಿದ್ರೆ ನಿಮ್ಮ ಸ್ಥಳಕ್ಕೆ ಅವರೆ ಬಂದು ಆಹಾರ ತೆಗೆದುಕೊಂಡು ಹೋಗಿ ಹಸಿದವರಿಗೆ ನೀಡುತ್ತಾರೆ,,
ಅನ್ನದಾನ ಕ್ಕಿಂತ ಶ್ರೇಷ್ಠ ದಾನ ಮತ್ತೊಂದಿಲ್ಲ,,
ಆದಷ್ಟು ಈ ರೀತಿಯ ಒಳ್ಳೆ ವಿಷಯಾನ ಶೇರ್ ಮಾಡಿ,