07/06/2023
ದಿ ಹಿಂದೂ ಪತ್ರಿಕೆಯ(The Hindu) ವತಿಯಿಂದ ದಿನಾಂಕ 11, ಭಾನುವಾರ ಬೆಳಗ್ಗೆ 10 ಕ್ಕೆ ಮೈಸೂರಿನ ವಿದ್ಯಾವರ್ಧಕ ಕಾಲೇಜ್ ಆಫ್ ಇಜಿನಿಯರಿಂಗ್ ನಲ್ಲಿ, PUC ಪಾಸ್ ಆದ ವಿದ್ಯಾರ್ಥಿಗಳಿಗಾಗಿ ಕೆರಿಯರ್ ಕೌನ್ಸೆಲಿಂಗ್ ( Career Counseling ) ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. SSLC ಹಾಗೂ PUC ಓದುತ್ತಿರುವ ಎಲ್ಲಾ ಮಕ್ಕಳು ಇದರ ಪ್ರಯೋಜನ ಪಡೆದುಕೊಳ್ಳಿ. ನಿಮ್ಮ ಮುಂದಿನ ವಿದ್ಯಾಬ್ಯಾಸ ದ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಈ ಕಾರ್ಯಕ್ರಮ ಸಹಾಯ ಮಾಡಲಿದೆ. ನೋಂದಣಿ ಪ್ರಕ್ರಿಯೆ 9.30 ಕ್ಕೆ ಶುರು ಆಗಲಿದೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 9448871815