Coffee City Mysuru

Coffee City Mysuru Contact information, map and directions, contact form, opening hours, services, ratings, photos, videos and announcements from Coffee City Mysuru, Restaurant, Mysore.

Congratulations Team RCB. ಈ ಸಲ ಕಪ್ ನಮ್ದೆ! ❤️
17/03/2024

Congratulations Team RCB. ಈ ಸಲ ಕಪ್ ನಮ್ದೆ! ❤️

Coffee City founders Smt. Shilpashree, Smt. Swetha and Smt. Asha is with Sri Dr. Rajendra KV Mysore District Commissione...
12/02/2024

Coffee City founders Smt. Shilpashree, Smt. Swetha and Smt. Asha is with Sri Dr. Rajendra KV Mysore District Commissioner at Coffee City

Twilight Whispers of Hampi - Photography Exhibition by renowned photographer Sri Shivshankar Banagar inaugurated by Sri ...
11/02/2024

Twilight Whispers of Hampi - Photography Exhibition by renowned photographer Sri Shivshankar Banagar inaugurated by Sri Dr. Rajendra KV, Mysore District Commissioner. Is live now, display to public till 29 Feb 2024

Students from Department of Food Science and Nutrition, Manasagangotri, University of Mysore visited our cafe to underst...
11/02/2024

Students from Department of Food Science and Nutrition, Manasagangotri, University of Mysore visited our cafe to understand our function & process what we are following. Faculties appreciated the food standards maintained by us. CC wishes good luck to students

ಬಣಗಾರ್ ಅವರ ಛಾಯಚಿತ್ರ ಪ್ರದರ್ಶನ ಸಿದ್ದವಾಗಿದೆ. ನಾಳೆಯಿಂದ ೨೯ ಫೆಬ್ರುವರಿವರೆಗೆ ಇರಲಿದೆ. ಮೈಸೂರಿನ ಜಿಲ್ಲಾಧಿಕಾರಿಗಳಾದ ಶ್ರೀ ರಾಜೇಂದ್ರ ಕೆ ವ...
09/02/2024

ಬಣಗಾರ್ ಅವರ ಛಾಯಚಿತ್ರ ಪ್ರದರ್ಶನ ಸಿದ್ದವಾಗಿದೆ. ನಾಳೆಯಿಂದ ೨೯ ಫೆಬ್ರುವರಿವರೆಗೆ ಇರಲಿದೆ. ಮೈಸೂರಿನ ಜಿಲ್ಲಾಧಿಕಾರಿಗಳಾದ ಶ್ರೀ ರಾಜೇಂದ್ರ ಕೆ ವಿ ಯವರು ಬೆಳಗ್ಗೆ ೧೦.೩೦ಕ್ಕೆ ಉದ್ಘಾಟಿಸಲಿದ್ದಾರೆ. ಹತ್ತಿರದ ಗೆಳೆಯರು, ಆಸಕ್ತರು ಸೇರಿಕೊಳ್ಳಿ.

ನೆರಳು ಬೆಳಕು ಗ್ಯಾಲರಿ, ಕಾಫಿ ಸಿಟಿ ಮೈಸೂರು.

ಕಾಫಿಸಿಟಿ ಯಲ್ಲಿ ಕುವೆಂಪು ನೆನಪು - ಗೀತಾ ಗಾಯನಶ್ರೀ ಮಂಜೇಶ್ ಚನ್ನಾಪುರ, ಗೋವಿಂದ ರಾಜು ನಾಗಮಂಗಲ ಮತ್ತು ತಂಡದಿಂದ, 29 ಡಿಸೆಂಬರ್ 2023 ಸಂಜೆ 4...
28/12/2023

ಕಾಫಿಸಿಟಿ ಯಲ್ಲಿ ಕುವೆಂಪು ನೆನಪು - ಗೀತಾ ಗಾಯನ

ಶ್ರೀ ಮಂಜೇಶ್ ಚನ್ನಾಪುರ, ಗೋವಿಂದ ರಾಜು ನಾಗಮಂಗಲ ಮತ್ತು ತಂಡದಿಂದ, 29 ಡಿಸೆಂಬರ್ 2023 ಸಂಜೆ 4 ಕ್ಕೆ ಕಾಫಿ ಸಿಟಿ ಮೈಸೂರು, ಮುಕ್ತ ವೇದಿಕೆ

ಹತ್ತಿರದಲ್ಲಿ ಇರುವವರು ಬನ್ನಿ

A musical evening with band “Allegro” tomorrow at 7pm come and enjoy the music.
25/11/2023

A musical evening with band “Allegro” tomorrow at 7pm come and enjoy the music.

“ಎನ್ಚಾಂಟೆಡ್ ರಾಕ್ಸ್" ಚಿತ್ರಕಲಾ ಪ್ರದರ್ಶನವು ಕಾಫಿ ಸಿಟಿ, ನೆರಳು ಬೆಳಕು ಗ್ಯಾಲರಿಯಲ್ಲಿ ಉದ್ಘಾಟನೆಯಾಯಿತು.  ಶ್ರೀ ಒ. ಎಲ್. ನಾಗಭೂಷಣ ಸ್ವಾಮಿ...
25/11/2023

“ಎನ್ಚಾಂಟೆಡ್ ರಾಕ್ಸ್" ಚಿತ್ರಕಲಾ ಪ್ರದರ್ಶನವು ಕಾಫಿ ಸಿಟಿ, ನೆರಳು ಬೆಳಕು ಗ್ಯಾಲರಿಯಲ್ಲಿ ಉದ್ಘಾಟನೆಯಾಯಿತು. ಶ್ರೀ ಒ. ಎಲ್. ನಾಗಭೂಷಣ ಸ್ವಾಮಿ, ಯವರು ಪ್ರದರ್ಶನವನ್ನು ಉದ್ಘಾಟಿಸಿದರು. ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಓ.ಎಲ್.ಎನ್ ಅವರು ಮಾತನಾಡಿ ಈಗಿನ AI ಕಾಲಘಟ್ಟದಲ್ಲಿ ಅಮೂರ್ತ ಚಿತ್ರಗಳನ್ನು ನೋಡುವ ಬಗೆ ತಿಳಿದಿರುವವರು ವಿರಳ. ನಮಗೆ ಕಲೆ ಎಂದರೆ ಕೇವಲ ಸೌಂದರ್ಯ ಪ್ರಧಾನ ಮತ್ತು ರಿಯಲಿಸ್ಟಿಕ್ ಚಿತ್ರಗಳು ಮಾತ್ರವೆ ಅನ್ನಿಸುತ್ತದೆ. ಬಾಲ್ಯದಿಂದಲೇ ಅಮೂರ್ತತೆ ಮತ್ತು ರೂಪಕಗಳನ್ನು ಗ್ರಹಿಸುವಂತೆ ಮಾಡುವುದು ಮುಖ್ಯವಾಗಿದೆ ಎಂದರು.

ಪ್ರೊ. ಹಿ. ಚಿ. ಬೋರಲಿಂಗಯ್ಯನವರು ಮಾತನಾಡಿ ಕಲಾವಿದ ವಿನೂತನ್ ಬೋರಲಿಂಗಯ್ಯ ನವರಿಗೆ ಶುಭಕೋರಿದರು.
ವಿನೂತನ್ ಅವರು ಮಾತನಾಡಿ ನೆರಳು ಬೆಳಕು ಗ್ಯಾಲರಿಯು ಸೀಮಿತ ವರ್ಗಕ್ಕೆ ಮಾತ್ರ ಮೀಸಲಾಗದೆ, ಸಾರ್ವಜನಿಕರಿಗೆ ತಲುಪುವಂತೆ ತಮ್ಮ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವುದು ಇಂದಿನ ಅಗತ್ಯ ಎಂದು ಅಭಿಪ್ರಾಯಪಟ್ಟರು.

ಪ್ರದರ್ಶನವು ದಿನಾಂಕ ೪ ಡಿಸೆಂಬರ್ ವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.

Enjoy the live screening of the World Cup Cricket Final Match between India and Australia at CC Mysuru. Let's cheer for ...
18/11/2023

Enjoy the live screening of the World Cup Cricket Final Match between India and Australia at CC Mysuru. Let's cheer for India together 🎉

ಕಲಾವಿದ ಮಕ್ಕಳನ್ನು ಪ್ರೊತ್ಸಾಹಿಸಲು ಮಕ್ಕಳ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ದ ಕೃತಿಗಳನ್ನು ನೆರಳು-ಬೆಳಕು ಗ್ಯಾಲರಿ, ಕಾಫಿಸಿಟಿಯಲ್ಲಿ ಪ್...
17/11/2023

ಕಲಾವಿದ ಮಕ್ಕಳನ್ನು ಪ್ರೊತ್ಸಾಹಿಸಲು ಮಕ್ಕಳ ಕಲಾಕೃತಿಗಳನ್ನು ಆಹ್ವಾನಿಸಲಾಗಿದೆ. ಆಯ್ದ ಕೃತಿಗಳನ್ನು ನೆರಳು-ಬೆಳಕು ಗ್ಯಾಲರಿ, ಕಾಫಿಸಿಟಿಯಲ್ಲಿ ಪ್ರದರ್ಶಿಸಲಾಗುವುದು.

Address

Mysore

Website

Alerts

Be the first to know and let us send you an email when Coffee City Mysuru posts news and promotions. Your email address will not be used for any other purpose, and you can unsubscribe at any time.

Share

Category