13/09/2026
ಶ್ರೀ ಗಣೇಶನ ದಿವ್ಯ ಆಗಮನದಿಂದ
ಪ್ರತಿ ಮನೆಯಲ್ಲಿ ಶುಭದ ಬೆಳಕು ಮೂಡಲಿ…
ವಿಘ್ನಗಳೆಲ್ಲ ದೂರವಾಗಿ,
ಸಂತೋಷ–ಸಮೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿ. 🪔❤️
ಈ ಪವಿತ್ರ ಗಣೇಶ ಚತುರ್ಥಿಯ ಸಂಭ್ರಮದಲ್ಲಿ,
ನಿಮ್ಮ ಅಗತ್ಯಗಳು ನಿಮ್ಮ ಮನೆಬಾಗಿಲಿಗೆ ತಲುಪಿಸುವ
Naav Delivery Service 🛵✨
ಶುಭ ಗಣೇಶ ಚತುರ್ಥಿ! 🙏
🙏❤️❤️🙏