07/10/2017
ಮಾರ್ನಿಂಗ್ ಬೆಲ್ ಟೀ ಗ್ರಾಹಕರಿಗೆ ಸಂತಸದ ಸುದ್ದಿ:
ಮಾರ್ನಿಂಗ್ ಬೆಲ್ ಟೀ ಪೌಡರ್ ಖರೀದಿಯೊಂದಿಗೆ ಅದ್ರಷ್ಟ ಬಹುಮಾನ ಗೆಲ್ಲುವ ಸುವರ್ಣಾವಕಾಶ
ಈಗಾಗಲೇ ದ.ಕ ಜಿಲ್ಲೆಯಾದ್ಯಂತ ಚಹಾ ಪ್ರೀಯರ ಮನೆಮಾತಾಗಿರುವ ಮಾರ್ನಿಂಗ್ ಬೆಲ್ ಟೀ ಪೌಡರ್ ಗ್ರಾಹಕರಿಗೆ ಅದ್ರಷ್ಟದ ಬಹುಮಾನ ಗೆಲ್ಲಲು ಅವಕಾಶ ಮಾಡಿಕೊಟ್ಟಿದೆ
1. ಪ್ರತೀ 100 ಪಕೇಟ್ ಗಳಿಗೊಂದರಂತೆ ಅದ್ರಷ್ಟದ ಕೂಪನ್ ಲಗತ್ತಿಸಲಾಗುತ್ತದೆ.
2. ಕೂಪನ್ ಸಂಖ್ಯೆಯನ್ನು ಆದರಿಸಿ ಕಂಪೆನಿಯವರು ಈಗಾಗಲೇ ಪ್ರಕಟಿಸಿರುವ ಅದ್ರಷ್ಟದ ಬಹುಮಾನ ತನ್ನದಾಗಿಸಿಕೊಳ್ಳಬಹುದಾಗಿದೆ.
3. ಗ್ರಾಹಕರು ಕೂಪನ್ ಸಿಕ್ಕಿದ ಪ್ಯಾಕೆಟ್ ನೊಂದಿಗೆ ಮಾರ್ನಿಂಗ್ ಬೆಲ್ ಟೀ ಪೌಡರ್ ನ ಒಟ್ಟು 10 ಪ್ಯಾಕೇಟುಗಳನ್ನು ಕಛೇರಿಗೆ ತಂದೊಪ್ಪಿಸಿ ಬಹುಮಾನ ಸ್ವೀಕರಿಸಬಹುದಾಗಿದೆ.
ಬಹುಮಾನಗಳ ವಿವರಕ್ಕಾಗಿ ಮೇಲಿನ ಪಟ್ಟಿಯನ್ನು ವೀಕ್ಷಿಸಿರಿ