Raghu.k.kadakol

Raghu.k.kadakol Contact information, map and directions, contact form, opening hours, services, ratings, photos, videos and announcements from Raghu.k.kadakol, Restaurant, chandragiri peth jamkhandi, Jamkhandi.

Good morning ✨💥
07/02/2025

Good morning ✨💥

ಯಾರು ಬೇಕಾದರೂ ನಮ್ಮ ಬಗ್ಗೆ ಏನು ಬೇಕಾದರೂ ಮಾತಾಡಲಿನಮ್ಮ ಮಾತಲ್ಲಿ ಮುತ್ತುನಡತೆಯಲ್ಲಿ ಗತ್ತು ಗಂಡು ಮೀಸೇನ ಹೊತ್ತುರಾಜಾರೋಷವಾಗಿ ಬದುಕೋದು ನಮಗೆ ...
16/09/2024

ಯಾರು ಬೇಕಾದರೂ ನಮ್ಮ ಬಗ್ಗೆ ಏನು ಬೇಕಾದರೂ ಮಾತಾಡಲಿ
ನಮ್ಮ ಮಾತಲ್ಲಿ ಮುತ್ತು
ನಡತೆಯಲ್ಲಿ ಗತ್ತು
ಗಂಡು ಮೀಸೇನ ಹೊತ್ತು
ರಾಜಾರೋಷವಾಗಿ ಬದುಕೋದು ನಮಗೆ ಗೊತ್ತು.🙏👊

ನಿಯತ್ತಾಗಿರಿ ಕರ್ಮ ಕಾಯುತ್ತೆ ನಿಗರಾಡುದ್ರೆ ಕರ್ಮ ಕಾಡುತ್ತೆ... 😔✨🦅
24/08/2024

ನಿಯತ್ತಾಗಿರಿ ಕರ್ಮ ಕಾಯುತ್ತೆ
ನಿಗರಾಡುದ್ರೆ ಕರ್ಮ ಕಾಡುತ್ತೆ... 😔✨🦅

ನಮಸ್ಕಾರ 🙏 ನನ್ನ ಹುಟ್ಟುಹಬ್ಬಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮತ್ತು ಸಾಮಾಜಿಕ ಜಾಲತಾಣದ ಮುಖಾಂತರ ನನಗೆ ಶುಭಾಶಯ ಕೋರಿ ಆಶೀರ್ವಾದ ನೀಡಿದ ನನ್...
01/08/2024

ನಮಸ್ಕಾರ 🙏

ನನ್ನ ಹುಟ್ಟುಹಬ್ಬಕ್ಕೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮತ್ತು ಸಾಮಾಜಿಕ ಜಾಲತಾಣದ ಮುಖಾಂತರ ನನಗೆ ಶುಭಾಶಯ ಕೋರಿ ಆಶೀರ್ವಾದ ನೀಡಿದ ನನ್ನೆಲ್ಲಾ ಸ್ನೇಹಿತರಿಗೆ ಸಹೋದರ ಸಹೋದರಿಯರಿಗೆ ಮತ್ತು ಹಿರಿಯರಿಗೆ ಹಾಗೂ ಕುಟುಂಬ ವರ್ಗಕ್ಕೆ ತುಂಬು ಹೃದಯದ ಧನ್ಯವಾದಗಳು 💖🙏
ನಿಮ್ಮ ಹಾರೈಕೆ ಆಶೀರ್ವಾದ ಹೀಗೆ ಸದಾ ನನ್ನೊಂದಿಗೆ ಇರಲಿ.

ಇಂತಿ ನಿಮ್ಮ ಪ್ರೀತಿಯ
ರಾಘು ಕಡಕೋಳ

ಕಾಣದ ದಾರಿಯಲಿ ನಿನ್ನವರನ್ನು      ಹುಡುಕಬೇಡಿ.!!!ನಿನ್ನ ದಾರಿಯಲಿ ನಿನಗಾಗಿ ಬಂದವರನ್ನುಕಳೆದುಕೊಳ್ಳಬೇಡ, 🥰🙏🙏🔥
26/06/2024

ಕಾಣದ ದಾರಿಯಲಿ ನಿನ್ನವರನ್ನು
ಹುಡುಕಬೇಡಿ.!!!
ನಿನ್ನ ದಾರಿಯಲಿ ನಿನಗಾಗಿ ಬಂದವರನ್ನು
ಕಳೆದುಕೊಳ್ಳಬೇಡ, 🥰🙏🙏🔥

ದಲಿತ ಪರ ಹೋರಾಟಗಾರರು ಇಂದಿನ ಯುವ ಹೋರಾಟಗಾರರ ನೆಚ್ಚಿನ ಮಾರ್ಗದರ್ಶಕರು ನಂಬಿದವರನ್ನು ಸದಾ ಕಾಪಾಡುವ ಮಾತೃ ಹೃದಯಿ ನನ್ನ ವೈಯಕ್ತಿಕ ಜೀವನದ ಏಳಿಗೆ...
01/06/2024

ದಲಿತ ಪರ ಹೋರಾಟಗಾರರು
ಇಂದಿನ ಯುವ ಹೋರಾಟಗಾರರ ನೆಚ್ಚಿನ ಮಾರ್ಗದರ್ಶಕರು
ನಂಬಿದವರನ್ನು ಸದಾ ಕಾಪಾಡುವ ಮಾತೃ ಹೃದಯಿ
ನನ್ನ ವೈಯಕ್ತಿಕ ಜೀವನದ ಏಳಿಗೆಗೆ ಸದಾ ಬೆನ್ನೆಲುಬಾಗಿ ನಿಂತಿರುವ ಮಹಾನ್ ವ್ಯಕ್ತಿತ್ವದ ಪ್ರೀತಿಯ ಮಾಲೀಕರಾದ
ಶ್ರೀ ಶಾಮರಾವ್ ಘಾಟಗೆ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು, ಆ ದೇವರು ನಿಮಗೆ ಇನ್ನಷ್ಟು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲೆಂದು ಕೇಳಿಕೊಳ್ಳುತ್ತೇನೆ 🙏🙏🙏

ಅವ್ವ ಅನ್ನೋ ಜೀವವೇ  ಒಂದು ವಿಸ್ಮಯ  ರಾಷ್ಟ್ರಗೀತೆ. ತರಹ  ವ್ಯಕ್ತಿ ಗೀತೆ, ಇದ್ದಿದ್ದರೆ ನಮ್ಮೆಲ್ಲರ ಆಯ್ಕೆ ಒಂದೇ ನನವ್ವ  ಅಂದ್ರೆ ನನಗೆ ಇಷ್ಟ.....
12/05/2024

ಅವ್ವ ಅನ್ನೋ ಜೀವವೇ ಒಂದು ವಿಸ್ಮಯ ರಾಷ್ಟ್ರಗೀತೆ. ತರಹ ವ್ಯಕ್ತಿ ಗೀತೆ, ಇದ್ದಿದ್ದರೆ ನಮ್ಮೆಲ್ಲರ ಆಯ್ಕೆ ಒಂದೇ
ನನವ್ವ ಅಂದ್ರೆ ನನಗೆ ಇಷ್ಟ..... ಅಲ್ವಾ 🙏👩‍👦

ದೇಶಕ್ಕೆ ನನ್ನೊಂದು ಮತ 💐
07/05/2024

ದೇಶಕ್ಕೆ ನನ್ನೊಂದು ಮತ 💐

Address

Chandragiri Peth Jamkhandi
Jamkhandi
587301

Website

Alerts

Be the first to know and let us send you an email when Raghu.k.kadakol posts news and promotions. Your email address will not be used for any other purpose, and you can unsubscribe at any time.

Share

Category