MDP Coffee House Hoskote

MDP Coffee House Hoskote We serve authentic filter coffee and south Indian food....

ಸಹೃದಯೀ ಕಲಾಭಿಮಾನಿಗಳೆ,"ಕಲಾ ಸಾಹಿತ್ಯ ಪರಿಚಾರಕರು" ಬಳಗ ಮತ್ತು "ಎಂ.ಡಿ.ಪಿ ಕಾಫಿ ಹೋಟೆಲ್" ಬಳಗದವರು ಸಂಯುಕ್ತವಾಗಿ ತಾ 03.06.2023 ರಂದು ಸಂಜೆ...
08/06/2023

ಸಹೃದಯೀ ಕಲಾಭಿಮಾನಿಗಳೆ,

"ಕಲಾ ಸಾಹಿತ್ಯ ಪರಿಚಾರಕರು" ಬಳಗ ಮತ್ತು "ಎಂ.ಡಿ.ಪಿ ಕಾಫಿ ಹೋಟೆಲ್" ಬಳಗದವರು ಸಂಯುಕ್ತವಾಗಿ ತಾ 03.06.2023 ರಂದು ಸಂಜೆ ಹೋಟೆಲ್ ಆವರಣದಲ್ಲಿನ " ಹೊಂಗೆ ಮರ" ವೇದಿಕೆಯಲ್ಲಿ "ಜ್ಯೇಷ್ಟ ಗಾಳಿಯ ಗಾಯನ ಗಂಧ" ಎಂಬ ಶೀರ್ಷಿಕೆ ಅಡಿಯಲ್ಲಿ ಶ್ರೀಮತಿ ಸಿ ಚೈತ್ರಾ, ವ್ಯವಸ್ಥಾಪಕರು ,ತಾಲೂಕು ಪಂಚಾಯತಿ ಕಛೇರಿ ಹೊಸಕೋಟೆ, ಅವರಿಂದ " ಕರ್ನಾಟಕ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದುದು ಸರಿಯಷ್ಟೇ.

ಕಾರ್ಯಕ್ರಮ ಸಂಜೆ 7.00ಕ್ಕೆ ಶ್ರೀಮತಿ ಶಂಕುಂತಲಾ ಉಪಾಧ್ಯಾಯಿನಿ ಅವರ ನಿರೂಪಣೆಯಲ್ಲಿ ಪ್ರಾರಂಭವಾಗಿ ಸುಲಲಿತವಾಗಿ ನಲವತೈದು ನಿಮಿಷಗಳ ಕಾಲ ಹಲವಾರು ಕೀರ್ತನೆಗಳಿಂದ ಸಂಪನ್ನವಾಯಿತು.

ಶ್ರೀಮತಿ ಚೈತ್ರಾರವರು ಸಂಗೀತದಲ್ಲಿ ಸೀನಿಯರ್ ಪದವಿ ಪಡೆದಿದ್ದು ನವಿರಾದ ಧ್ವನಿಯನ್ನು ಹೊಂದಿದ್ದು ಯಾವುದೇ ಪಕ್ಕವಾದ್ಯ ಶ್ರುತಿ ಗಳಿಲ್ಲದೇ ಕಾರ್ಯಕ್ರಮವನ್ನು ಸುಂದರವಾಗಿ ರೂಪಿಸಿ ಮಂಡಿಸಿದರು.

ಎರಡು ದಿನದಿಂದ ಕಲಾಭಿಮಾನಿಗಳಿಂದ ನಮಗೆ ಮೆಚ್ಚುಗೆಯ ಪ್ರತಿಕ್ರಿಯೆ ಬರುತ್ತಿವೆ. ಶ್ರೀಮತಿ ಚೈತ್ರಾರವರಿಗೆ ಆಹ್ವಾನ ಮನ್ನಿಸಿ ಬಂದು ಹಾಡಿದ್ದಕ್ಕೆ ವಂದಿಸಿ ಅವರಿಗೆ ಶುಭಕೊರುತ್ತೇವೆ.

ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಿದ ಎಲ್ಲರಿಗೂ ವಂದನೆಗಳು.

MDP Coffee House Hoskote The Sunshine Library ಹೊಂಗೆ ಮರ

MDP Coffee House Hoskote The Sunshine Library ಹೊಂಗೆ ಮರ
03/03/2023

MDP Coffee House Hoskote The Sunshine Library ಹೊಂಗೆ ಮರ

ಹೊಂಗೆ ಮರ MDP Coffee House Hoskote The Sunshine Library
13/01/2023

ಹೊಂಗೆ ಮರ MDP Coffee House Hoskote The Sunshine Library

MDP Coffee House Hoskote ಹೊಂಗೆ ಮರ The Sunshine Library
11/12/2022

MDP Coffee House Hoskote ಹೊಂಗೆ ಮರ The Sunshine Library

Evenings at MDP Coffee House Hoskote The Sunshine Library
29/07/2022

Evenings at MDP Coffee House Hoskote The Sunshine Library

24/07/2022

The shiny, soft n crispy... Crowd favorite Butter Masala Dosa MDP Coffee House Hoskote

The spring is here... MDP Coffee House Hoskote
24/03/2022

The spring is here... MDP Coffee House Hoskote

mdpcoffeehouse_hoskote Kannurhalli Main Road, Hoskote
12/11/2021

mdpcoffeehouse_hoskote Kannurhalli Main Road, Hoskote

Address

Hoskote
562114

Opening Hours

Monday 6:30am - 12pm
4pm - 9pm
Tuesday 6:30am - 12pm
4pm - 9pm
Wednesday 6:30am - 12pm
4pm - 9pm
Thursday 6:30am - 12pm
4pm - 9pm
Friday 6:30am - 12pm
4pm - 9pm
Saturday 6:30am - 12pm
4pm - 9pm
Sunday 6:30am - 12pm
4pm - 9pm

Telephone

+919686570979

Website

Alerts

Be the first to know and let us send you an email when MDP Coffee House Hoskote posts news and promotions. Your email address will not be used for any other purpose, and you can unsubscribe at any time.

Share

Category