ANU AKKA

ANU AKKA Contact information, map and directions, contact form, opening hours, services, ratings, photos, videos and announcements from ANU AKKA, Restaurant, Gangavati.

ಅನು
22/07/2025

ಅನು

22/07/2025

ಇದ್ದಾಗಳದವರು?

ಇದ್ದಾಗ ಕಣ್ಣೀರಲ್ಲಿ ಕೈ ತೊಳೆಸಿದವರು
ಸತ್ತಾಗ ಕಣ್ಣೀರು ಹಾಕುತ್ತ ಉಂಡರಂತೆ ಆ ನನ್ನ ಹಿತೈಷಿಗಳು.

ಇದ್ದಾಗ ಇದ್ದಿಲಿನ ತರ ಇದ್ದವರು ನಾ ಸತ್ತಾಗ ಕೆಂಡವಾದರಂತೆ ನನ್ನನ್ನು ಸುಡಲು
ಇದ್ದಾಗ ಧ್ವನಿ ಹೆತ್ತದವ್ರು
ಸತ್ತಾಗ ಅರಚಿ ಧ್ವನಿ ಒಡೆದುಕೊಂಡರಂತೆ ಆ ನನ್ನ ಹಿತೈಷಿಗಳು.

ಇದ್ದಾಗ ಹತ್ತು ರೂಪಾಯಿ ಬಾಡಿಗೆ ಮನೆಗೆ ಕೊಡದವ್ರು ಸತ್ತಾಗ ಕುಣಿವರೆಗೂ ಕುಣಿತ ಹೆಗಲು ಕೊಟ್ಟರಂತೆ.
ಇದ್ದಾಗ ಹತ್ತಿರ ಬರದವ್ರು
ಸತ್ತಾಗ ಮುತ್ತಿಟ್ಟು ಸಿಂಪತಿ ಗಿಟ್ಟಿಸಿಕೊಂಡರಂತೆ.

ಇದ್ದಾಗ ಗಂಡು ಬಿರಿ ಅಂದೋರು
ಸತ್ತಾಗ ಅವಳು 10 ಜನ ಗಂಡು ಮಕ್ಕಳಿಗೆ ಸಮ ಎಂದರಂತೆ
ಇದ್ದಾಗ ಕೆಟ್ಟವಳು ಅಂದವರು ಸತ್ತಾಗ ಒಳ್ಳೆಯವರಿಗೆ ಕಾಲ ಇಲ್ಲ ಅಂದರಂತೆ.

ಇದ್ದಾಗ ನೀರು ಕೊಡದವ್ರು ಸತ್ತಾಗ ಎಳ್ಳು ನೀರು ಬಿಟ್ಟರಂತೆ.
ಇದ್ದಾಗ ಸ್ವಾರ್ಥಕ್ಕೆ ಮಾಡ್ತಾಳೆ ಅಂದವ್ರು ಸತ್ತಾಗ ಸಮಾಜಕ್ಕೆ ಮಾಡಿ ಹೋದಳು ಅಂದರಂತೆ ಆ ನನ್ನ ಹಿತೈಷಿಗಳು😊

22/07/2025
22/07/2025
27/11/2024
27/11/2024

ಅಧರ್ಮ ಮಾಡುವವರು ಐಶ್ಯಾರಾಮಿ ಬದುಕು ಬದುಕಬಹುದು ಅಷ್ಟೇ 😊

Address

Gangavati
583227

Website

Alerts

Be the first to know and let us send you an email when ANU AKKA posts news and promotions. Your email address will not be used for any other purpose, and you can unsubscribe at any time.

Share

Category