Moorthys Modern Cafe - Sparrows Pizza-Momo Hut

Moorthys Modern Cafe - Sparrows Pizza-Momo Hut MMC-Sparrows was started in 2011 February 7th. It basically serves Indian, Italian and Chinese Delicacies.

27/01/2024
21/01/2024
16/01/2024

ಭಗವಧ್ಭಕ್ತರೇ,
ಕೃಷಿ ಸಂಪತ್ತು ಸಮೃದ್ಧವಾಗಲಿ. ಕೃಷಿಕರು ಉತ್ತಮವಾದ ಸಂತೋಷದ ಜೀವನವನ್ನು ನಡೆಸುವ ಸೌಭಾಗ್ಯ ಸಿಗಲಿ. ಕೃಷಿ ಉತ್ಪನ್ನ ನಿರ್ಮಾಣದ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ಜೀವಜಂತುಗಳಿಗೆ ಕಾರ್ಮಿಕರಿಗೆ ಸರ್ವದಾ ಶ್ರೇಯಸ್ಸಾಗಲಿ. ಕೃಷಿಕರ ಜೀವನ ಹಸನಾಗುವಂತೆ ಅನುಗ್ರಹಿಸಿದ ಪ್ರಕೃತಿ ಮಾತೆಗೆ ಸಾಷ್ಟಾಂಗ ಪ್ರಣಾಮಗಳು. ಶ್ರೀ ಜಗನ್ಮಾತೆಯ ಅನುಗ್ರಹ ಸರ್ವರಿಗೂ ಶ್ರೇಯಸ್ಸನ್ನು ಉಂಟುಮಾಡಲಿ ಎಂಬುದಾಗಿ ಹಾರೈಸುತ್ತೇವೆ.
ನಾಡಿನ ಸಮಸ್ತ ಜನತೆಗೆ ಶ್ರೀಕ್ಷೇತ್ರದ ವತಿಯಿಂದ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ಜಿ.ಭಿಮೇಶ್ವರ ಜೋಷಿ
ಧರ್ಮಕರ್ತರು
ಶ್ರೀಕ್ಷೇತ್ರ ಹೊರನಾಡು.

16/01/2024

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಅಂಗವಾಗಿ ಶ್ರೀಕ್ಷೇತ್ರ ಹೊರನಾಡಿನಲ್ಲಿ ನಡೆಯುವ ಕಾರ್ಯಕ್ರಮ.

ತಾ|| 22-01-2024ರ ಪುಷ್ಯ ಶುದ್ದ ದ್ವಾದಶಿ ಸೋಮವಾರದಂದು ಮಧ್ಯಾಹ್ನ 12:20ರ ಶುಭ ಮುಹೂರ್ತಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪುನಃ ಪ್ರತಿಷ್ಠಾ ಕಾರ್ಯಕ್ರಮವು ಸಂಪನ್ನಗೊಳ್ಳಲಿದೆ. ಇಡೀ ಮನುಕುಲವೇ ಸಂತಸ ಪಡುವ ವಿಷಯವಿದು. ಈ ವಿಶೇಷ ದಿನದಂದು ಸಮಸ್ತ ಭಕ್ತರ ಪರವಾಗಿ ಶ್ರೀಕ್ಷೇತ್ರ ಹೊರನಾಡಿನಲ್ಲಿ ಬೆಳಿಗ್ಗೆ 09-00 ಗಂಟೆಗೆ “ಶ್ರೀರಾಮ ತಾರಕ ಹೋಮ” ಪ್ರಾರಂಭವಾಗುತ್ತದೆ. ಪೂರ್ವಾಹ್ನ 11-45 ಕ್ಕೆ ಪೂರ್ಣಾಹುತಿಯು ನೆರವೇರುತ್ತದೆ. ಇದರ ಜೊತೆಯಲ್ಲಿ ಬೆಳಿಗ್ಗೆ 9:00 ರಿಂದ 11-೦೦ ಗಂಟೆಯವರೆಗೆ ಶ್ರೀ ಹರಿದಾಸ ವೈ.ಅನಂತಪದ್ಮನಾಭ ಭಟ್, ಕಾರ್ಕಳ ಇವರಿಂದ "ಶ್ರೀ ರಾಮಾಯಣದ ಬಾಲಕಾಂಡ" ಎಂಬ "ಹರಿಕಥೆ" ಪ್ರಸಂಗ ಕಾರ್ಯಕ್ರಮ ನಡೆಯುತ್ತದೆ. ಹಾಗೆಯೇ ರಾಮ ದೇವರ ಭಜನೆ, ಮತ್ತು ರಾಮನಾಮ ಸಂಕೀರ್ತನೆ ಸಮರ್ಪಣೆ ಆಗಲಿದೆ. ನಂತರ ಶ್ರೀರಾಮನ ಪ್ರತಿಷ್ಠಾ ಸಮಯಕ್ಕೆ ಶ್ರೀ ರಾಮದೇವರಿಗೆ ಪೂಜೆಯು ಸಂಪನ್ನಗೊಳ್ಳಲಿದೆ. ಸಂಜೆ ಜ್ಯೋತಿ ಬೆಳಗುವ ಮುಖಾಂತರವಾಗಿ ಶ್ರೀ ರಾಮನ ಪುನಃ ಪ್ರತಿಷ್ಠಾ ಕಾರ್ಯಕ್ರಮವನ್ನು ಸಂಭ್ರಮಿಸುತ್ತಿದ್ದೇವೆ. ಜೊತೆಗೆ ಅಯೋಧ್ಯೆಯಲ್ಲಿ ನಡೆಯುವ ಶ್ರೀರಾಮನ ದೇವರ ಪುನಃ ಪ್ರತಿಷ್ಠಾ ಕಾರ್ಯಕ್ರಮದ ನೇರಪ್ರಸಾರವನ್ನು ನೋಡಲು ಶ್ರೀಕ್ಷೇತ್ರದಲ್ಲಿ ವ್ಯವಸ್ಥೆ ಮಾಡಿರುತ್ತೇವೆ. ಈ ಎಲ್ಲಾ ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಪಾಲ್ಗೊಂಡು ಪುಣ್ಯಭಾಜನರಾಗಬೇಕಾಗಿ ಆಶಿಸುತ್ತೇವೆ.

ಜಿ.ಭಿಮೇಶ್ವರ ಜೋಷಿ
ಧರ್ಮಕರ್ತರು
ಶ್ರೀಕ್ಷೇತ್ರ ಹೊರನಾಡು.

19/11/2023
19/11/2023
17/11/2023

Address

"Sparrows-Nest", #14/2, Chord Road, 20th Main, 2ndBlock, Rajajinagar
Bangalore
560010

Opening Hours

Monday 9am - 10pm
Tuesday 3pm - 10pm
Wednesday 3pm - 10pm
Thursday 3pm - 10pm
Friday 3pm - 10pm
Saturday 3pm - 10pm
Sunday 9am - 2pm
3pm - 10pm

Telephone

+917483653459

Website

Alerts

Be the first to know and let us send you an email when Moorthys Modern Cafe - Sparrows Pizza-Momo Hut posts news and promotions. Your email address will not be used for any other purpose, and you can unsubscribe at any time.

Contact The Business

Send a message to Moorthys Modern Cafe - Sparrows Pizza-Momo Hut:

Share

Category