Appaji Mane

Appaji Mane We are a specialised non-veg with limited vegetarian restaurant serving Karnataka desi style food.

12/03/2026

ಗ್ಯಾಸ್ ಸಿಲಿಂಡರ್’ಗಳ ಅನಿರೀಕ್ಷಿತ ಅಭಾವದಿಂದಾಗಿ ಪೀಣ್ಯಾದ ನಮ್ಮ ಅಪ್ಪಾಜಿ ಮನೆ ಹೋಟೆಲಿನಲ್ಲಿ ಸೌದೆ ಓಲೆ ಬಳಸಿ ಅಡುಗೆ ಮಾಡುವ ಮೂಲಕ ಎದುರಿಸುತ್ತಿರುವ ತಾಪತ್ರೆಗಳನ್ನು Subramanya S Handige ಅವರು ತಮ್ಮ ThirdEye Kannada Plus + ಚಾನಲ್ ನಲ್ಲಿ ವಿವರವಾಗಿ ತಿಳಿಸಿದ್ದಾರೆ ನೋಡಿ.

06/09/2024

ಸ್ನೇಹಿತರೆ, ಅಪ್ಪಾಜಿ ಮನೆ, ಗ್ರಾಹಕರ ಬೆಂಬಲದೊಂದಿಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ನಮ್ಮ ಕೆಲವು ಸಂತೃಪ್ತ ಗ್ರಾಹಕರ ಹಿತ ನುಡಿಗಳನ್ನ ಅವರಿಂದಲೇ ಕೇಳಿ ತಿಳಿಯೋಣ ಬನ್ನಿ.

17/06/2023

Indulging in the vibrant flavours of this Delicious Vegetarian Thali - Consisting of Ragi Mudde and assortment of Plant Based dishes that definitely tantalised my taste buds 😋

Location : Appaji Mane
PS : It’s Famous for some Authentic Non-Veg Dishes
Address: 4th Phase, 360 & 361, 10th Cross Rd, Ganapathy Nagar, Phase 3, Peenya, Bengaluru, Karnataka 560058

https://www.google.com/maps/dir/12.9763678,77.5504773/appaji+mane/@12.9994666,77.4901259,13z/data=!3m1!4b1!4m9!4m8!1m1!4e1!1m5!1m1!1s0x3bae3def5bd56629:0x131bbaa9b1f826ad!2m2!1d77.5097563!2d13.0225848

17/06/2023

Weekday Indulgence In Naati Koli Saaru (Desi Chicken Curry ) & Ragi Mudde (Ragi Ball ) 💫

“ಅಪ್ಪಾಜಿ ಮನೆ” ಉಪಹಾರ ಮಂದಿರವು ಯಶಸ್ವಿಯಾದ ೪ ವರ್ಷಗಳನ್ನ ಪೂರೈಸಲು ಸಹಕರಿಸಿದ ಎಲ್ಲಾ ಗ್ರಾಹಕರಿಗೆ ವಂದನೆಗಳು.ಇದೇ ತಿಂಗಳ ೧೦ ರಂದು, ಅಂದರೆ ಬರ...
07/05/2023

“ಅಪ್ಪಾಜಿ ಮನೆ” ಉಪಹಾರ ಮಂದಿರವು ಯಶಸ್ವಿಯಾದ ೪ ವರ್ಷಗಳನ್ನ ಪೂರೈಸಲು ಸಹಕರಿಸಿದ ಎಲ್ಲಾ ಗ್ರಾಹಕರಿಗೆ ವಂದನೆಗಳು.
ಇದೇ ತಿಂಗಳ ೧೦ ರಂದು, ಅಂದರೆ ಬರುವ ಬುಧವಾರದಂದು ನಡೆಯಲಿರುವ ವಿದಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸಿ ಬರುವ ಎಲ್ಲಾ ಗ್ರಾಹಕರಿಗೆ ಬಿಲ್ ಮೊತ್ತದ ಮೇಲೆ #10%Discount ನೀಡಲು ನಿರ್ಧರಿಸಿರುತ್ತೇವೆ. ಎಲ್ಲ ಗ್ರಾಹಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರುತ್ತೇವೆ.


ಧನ್ಯವಾದಗಳೊಂದಿಗೆ
ಅಪ್ಪಾಜಿ ಮನೆ

ಅಪ್ಪಾಜಿ ಮನೆ ಗ್ರಾಹಕರೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಆರೋಗ್ಯ, ಸಮೃದ್ಧಿ ಸಂತೋಷ ಎಲ್ಲರದಾಗಲಿ.
22/03/2023

ಅಪ್ಪಾಜಿ ಮನೆ ಗ್ರಾಹಕರೆಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಆರೋಗ್ಯ, ಸಮೃದ್ಧಿ ಸಂತೋಷ ಎಲ್ಲರದಾಗಲಿ.

22/03/2023

ಇಂದು ಮತ್ತು ನಾಳೆ ಬೆಳಗ್ಗೆ 9 ಗಂಟೆಗೆ BIG FM 92.7 ನಲ್ಲಿ, ಪಟ್ ಪಟ್ ಪಟ್ಟಾಕಿ ಶ್ರುತಿ ಜೊತೆ ಅಪ್ಪಾಜಿ ಮನೆಯ ವಿಶೇಷ ಸಂದರ್ಶನ ಪ್ರಸಾರವಾಗಲಿದೆ. ದಯಮಾಡಿ ಎಲ್ಲರು ಕೇಳಿ ಹಾಗು ತಮ್ಮ ಅಭಿಪ್ರಾಯಗಳನ್ನು ತಿಳಿಸಿ.
ಧನ್ಯವಾದಗಳೊಂದಿಗೆ ಅಪ್ಪಾಜಿ ಮನೆ. Special thanks to Pataki Shruthi

ಅಪ್ಪಾಜಿ ಮನೆ ಗ್ರಾಹಕರು ಹಾಗು ನಾಡಿನ ಎಲ್ಲಾ ಬಂಧುಗಳಿಗೆ ಆಯುಧಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು 💐.
04/10/2022

ಅಪ್ಪಾಜಿ ಮನೆ ಗ್ರಾಹಕರು ಹಾಗು ನಾಡಿನ ಎಲ್ಲಾ ಬಂಧುಗಳಿಗೆ ಆಯುಧಪೂಜೆ ಮತ್ತು ವಿಜಯದಶಮಿಯ ಶುಭಾಶಯಗಳು 💐.

ಅಪ್ಪಾಜಿ ಮನೆ ಈಗ Amazon Foods ನಲ್ಲಿ ಲಭ್ಯವಿದೆ. ಇತರ ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದರೆ ಅಮೆಜಾನ್ ಫುಡ್ಸ್‌ನಲ್ಲಿ ಆಹಾರದ ಬೆಲೆಗಳು ಅಗ್ಗವಾಗ...
14/08/2022

ಅಪ್ಪಾಜಿ ಮನೆ ಈಗ Amazon Foods ನಲ್ಲಿ ಲಭ್ಯವಿದೆ. ಇತರ ಪ್ಲಾಟ್‌ಫಾರ್ಮ್‌ಗಳಿಗೆ ಹೋಲಿಸಿದರೆ ಅಮೆಜಾನ್ ಫುಡ್ಸ್‌ನಲ್ಲಿ ಆಹಾರದ ಬೆಲೆಗಳು ಅಗ್ಗವಾಗಿವೆ.
Amazon.in ಅಪ್ಲಿಕೇಶನ್ ಬಳಸಿ ಅಪ್ಪಾಜಿ ಮನೆಯಿಂದ ರುಚಿಕರ, ಉತ್ತಮ ಗುಣಮಟ್ಟದ ಮತ್ತು ಆರೋಗ್ಯಕರ ಆಹಾರವನ್ನು ಆರ್ಡರ್ ಮಾಡಬಹುದಾಗಿದೆ.

14/08/2022

ನಾವು ಈಗ ಕೋವಿಡ್ ಪೂರ್ವದ ದಿನಗಳಿಗೆ ಮರಳಿದ್ದೇವೆ. COVID ಮೊದಲು ಚಿತ್ರೀಕರಿಸಿದ ವೀಡಿಯೊ ಒಂದು ಇಲ್ಲಿದೆ. ನಿಮ್ಮೆಲ್ಲರ ಬೆಂಬಲದೊಂದಿಗೆ ಅಪ್ಪಾಜಿ ಮನೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಆಹಾರವನ್ನು ನೀಡಲು ಸದಾ ಸಿದ್ಧವಾಗಿದೆ. ಅಪ್ಪಾಜಿ ಮನೆ ಗ್ರಾಹಕರಿಗೆ ನಮ್ರತೆಯಿಂದ ಧನ್ಯವಾದ ಹೇಳಲು ಇಚ್ಚಿಸುತ್ತೇವೆ.

Address

No 360&361/1, 10th Cross, 4th Phase, Peenya Industrial Area
Bangalore
560058

Opening Hours

Tuesday 7am - 10:30pm
Wednesday 7am - 10:30pm
Thursday 7am - 10:30pm
Friday 7am - 10:30pm
Saturday 7am - 10:30pm
Sunday 7am - 10:30pm

Telephone

+916366631110

Website

Alerts

Be the first to know and let us send you an email when Appaji Mane posts news and promotions. Your email address will not be used for any other purpose, and you can unsubscribe at any time.

Contact The Business

Send a message to Appaji Mane:

Share

Category