Yo Chef Bombay Street

Yo Chef Bombay Street This is the place where you get top quality food in lowest and reasonable price....

Permanently closed.
22/09/2016

ಸ್ವಲ್ಪ ಗಮನಿಸಿ.....ಇದೀಗ ಬಂದ shocking, ಭಯಂಕರ ಸುದ್ದಿ.... ಕೇಂದ್ರವು " #ಕಾವೇರಿ ನಿರ್ವಹಣಾ ಮಂಡಳಿ" (ಸಮಿತಿ)ಅಸ್ತಿತ್ವಕ್ಕೆ ತರಲು ತೀರ್ಮಾನಿಸಿದೆ....ಇದಂತು ಭೂಕಂಪಕ್ಕಿಂತಲೂ ಘೋರ ತೀರ್ಮಾನ...
ಕಾವೇರಿ ನಿರ್ವಹಣಾ ಮಂಡಳಿ ಬೇಡ...ರಾಷ್ಟ್ರೀಯ ಜಲನೀತಿ ಬೇಕು.....
ಕಾವೇರಿ ನಿರ್ವಹಣಾ ಮಂಡಳಿ ಏನಾದರು ಅಸ್ತಿತ್ವಕ್ಕೆ ಬಂದರೆ,ಕನ್ನಡಿಗರ ಬಾಯಿಗೆ ಬರೀ ಮಣ್ಣಲ್ಲ... #ವಿಷ....
ನಮ್ಮ ಅಣೆಕಟ್ಟು ಸಂಪೂರ್ಣ ಕೇಂದ್ರದ ವಶವಾಗುತ್ತದೆ.ಪ್ರತಿಭಟನೆ ಮಾಡಿದ್ರು ಅಷ್ಟೇ,
ಆತ್ಮಹತ್ಯೆ ಮಾಡಿಕೊಂಡ್ರು ಅಷ್ಟೇ.... ಅವರು ಬಿಟ್ಟಿದ್ದೇ ನೀರು...😢😢
ಒಂದೇ ಪರಿಹಾರ....
#ರಾಷ್ಟ್ರೀಯ ಜಲ ನೀತಿ ಬಂದರೆ ನಮ್ಮ ರಾಜ್ಯದ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರು ನಮ್ಮದು....ದಯವಿಟ್ಟು ಯೋಚನೆ ಮಾಡಿ... ಪ್ರಬುದ್ಧರಾಗಿ....
ದಯವಿಟ್ಟು share ಮಾಡಿ....
ನಾನ್ಯಾಕೆ ಇವನ post share ಮಾಡಬೇಕೆಂದರೆ,ನಿಮ್ಮ ಸ್ವಾಭಿಮಾನ (ಅಹಂ) ಅಡ್ಡ ಬಂದರೆ... ದಯವಿಟ್ಟು copy paste ಮಾಡಿ.... ಎಲ್ಲರಿಗೂ ತಲುಪಲಿ....ಕೈಮುಗಿದು ಕೇಳಿಕೊಳ್ಳುವೆ.... tag ಮಾಡಿದ್ದಕ್ಕೆ ನಿಮ್ಮಲ್ಲಿ ಮತ್ತೊಮ್ಮೆ ಕ್ಷಮೆ ಕೇಳುವೆ......
ದಯವಿಟ್ಟು...
"ಕಾವೇರಿ ಕ್ರಿಯಾ ಸಮಿತಿ ಬೇಡ.
ರಾಷ್ಟ್ರೀಯ ಜಲನೀತಿ" ಬೇಕು... ಎಂಬುದನ್ನು ಎಲ್ಲರಿಗೂ ತಲುಪಿಸಿ....

Address

# 372/1, 1st A Cross, 8th Main Road, 4th Block, 3rd Stage, Basaveshwaranagar,/
Bangalore
560079

Telephone

+918867000400

Website

Alerts

Be the first to know and let us send you an email when Yo Chef Bombay Street posts news and promotions. Your email address will not be used for any other purpose, and you can unsubscribe at any time.

Share