Kannada varthe

Kannada varthe Kannada Varthe| ಕನ್ನಡ ವಾತೆ೯
News and Media



10/09/2026

ಬೆಸ್ತಮಾನಹಳ್ಳಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿ. ಶಿವಣ್ಣ, ರಾಮೋಜಿಗೌಡ ಚಾಲನೆ: ಮೂಲಸೌಕರ್ಯಕ್ಕೆ ಆದ್ಯತೆ!

10/09/2026

live

10/09/2026

ಹಾವೇರಿ

ಜಿಮ್ ಗೆ ತೆರಳುತ್ತಿದ್ದ ಮಹಿಳೆಯ ಚೈನ್ ಕಿತ್ತುಕೊಂಡು ಪರಾರಿಯಾದ ಕಳ್ಳರು

ಹಾವೇರಿ ಜಿಲ್ಲೆ ರಾಣೇಬೆನ್ನೂರು ನಗರದ ಬಸ್ ನಿಲ್ದಾಣದ ಬಳಿ ನಡೆದ ಘಟನೆ

ಮಂಜುಳಾ ಎಂಬುವರ ಚೈನ್ ಕದ್ದ ಖದೀಮರು

ಬೈಕ್ ನಲ್ಲಿ ಬಂದು ಮಹಿಳೆಯ ಚೈನ್ ಕಿತ್ತುಕೊಂಡು ಪರಾರಿಯಾದ ದುಷ್ಕರ್ಮಿಗಳು

ಏಕಾಏಕಿ ಮಹಿಳೆಯ ಬಳಿ ಬಂದು ಚಿನ್ನದ ಚೈನ್ ಕಿತ್ತುಕೊಂಡು ಪರಾರಿ

ಸ್ಥಳಕ್ಕೆ ಡಿವೈಎಸ್ಪಿ ಲೋಕೇಶ ರಾಣೇಬೆನ್ನೂರು ನಗರ ಪೊಲೀಸರು ಭೇಟಿ ಪರಿಶೀಲನೆ

ಬಸ್ ನಿಲ್ದಾಣ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಸಿಟಿವ್ಹಿಯಲ್ಲಿ ಪರಿಶೀಲನೆ ಮಾಡುತ್ತಿರೋ ಪೋಲೀಸರು

25 ಗ್ರಾಂ ಚಿನ್ನದ ಚೈನ್ ಕಳ್ಳತನ

ಸುಮಾರು ಎರಡುವರೆ ಲಕ್ಷ ಮೌಲ್ಯದ ಚಿನ್ನದ ಸರವನ್ನ ಕಳೆದುಕೊಂಡ ‌ಮಹಿಳೆ ಕಂಗಾಲು

ರಾಣೇಬೆನ್ನೂರು ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ

09/09/2026

ಆನೇಕಲ್‌ನ ಸರ್ಕಾರಿ ಭೂಮಿಯಲ್ಲಿ ಬಡವರಿಗೆ ನಿವೇಶನ ಕೊಡಿ: ಶಾಸಕ ಬಿ. ಶಿವಣ್ಣ ಹಾಗೂ ಸರ್ಕಾರಕ್ಕೆ ನಿವೇಶನ ರಹಿತರ ಆಗ್ರಹ!

09/09/2026

ವಿಧಾನಸೌಧದಲ್ಲಿ ಸಿಎಂ ಸುದ್ದಿಗೋಷ್ಠಿ

09/09/2026

ಹುಟ್ಟುಹಬ್ಬದ ಸಂಭ್ರಮದಲ್ಲೂ ಸಮಾಜಮುಖಿ ಕಳಕಳಿ: ಅನ್ನದಾಸೋಹ, ಆಸ್ಪತ್ರೆ ಪುನಶ್ಚೇತನಕ್ಕೆ ನೆರವಾದ ಎಸ್.ಎಸ್. ಮಂಜುನಾಥ್

09/09/2026

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಪತ್ರಿಕಾಗೋಷ್ಠಿ

09/09/2026

ಆನೇಕಲ್ ಬಿಜೆಪಿ ಎಸ್.ಸಿ. ಮೋರ್ಚಾದ ನೂತನ ಪದಾಧಿಕಾರಿಗಳ ಅಧಿಕೃತ ಪಟ್ಟಿ ಪ್ರಕಟ; ಸಂಘಟನೆ ಬಲವರ್ಧನೆಗೆ ರಣತಂತ್ರ!

09/09/2026

ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತ ಹಾಗೂ ಸಾಮಾಜಿಕ ಬದ್ಧತೆಯನ್ನು ನಿಷ್ಠೆಯಿಂದ ಮುನ್ನಡೆಸಿಕೊಂಡು, ಆನೇಕಲ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಎಸ್.ಸಿ. ಮೋರ್ಚಾದ ಉಪಾಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾಗಿರುವ ನಮ್ಮ ಪ್ರೀತಿಯ ಮಿತ್ರರಿಗೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಜನಪರ ಕಾಳಜಿ ಮತ್ತು ಸಂಘಟನಾ ಶಕ್ತಿಯಿಂದ ಪಕ್ಷದ ಬಲವರ್ಧನೆ ಮತ್ತಷ್ಟು ಸದೃಢಗೊಳ್ಳಲಿ; ಸಮಾಜ ಸೇವೆ ಹಾಗೂ ದೀನದಲಿತರ ಏಳಿಗೆಗಾಗಿ ನೀವು ಕೈಗೊಳ್ಳುವ ಪ್ರತಿಯೊಂದು ಜನಪರ ಕಾರ್ಯಗಳಲ್ಲೂ ಇನ್ನಷ್ಟು ಯಶಸ್ಸು, ಕೀರ್ತಿ ಲಭಿಸಲಿ ಎಂದು ತುಂಬು ಹೃದಯದಿಂದ ಹಾರೈಸುತ್ತೇವೆ.

Address

Bangalore

Alerts

Be the first to know and let us send you an email when Kannada varthe posts news and promotions. Your email address will not be used for any other purpose, and you can unsubscribe at any time.

Shortcuts

Share