Mogaveera kitchen

Mogaveera kitchen Contact information, map and directions, contact form, opening hours, services, ratings, photos, videos and announcements from Mogaveera kitchen, Seafood Restaurant, Bangalore, Bangalore.

23/01/2026

Deepak Kotian

06/10/2025
05/09/2025

*ಬೃಹತ್ ಮೊಗವೀರ ಸಮಾವೇಶ ಜನವರಿ 5ರಂದು ಭಾನುವಾರ*ಮೊಗವೀರ ಸಂಘ, ಬೆಂಗಳೂರು(ನೋಂ)  ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗುತ್ತಿರುವ *ಬೃಹತ್...
19/12/2024

*ಬೃಹತ್ ಮೊಗವೀರ ಸಮಾವೇಶ ಜನವರಿ 5ರಂದು ಭಾನುವಾರ*

ಮೊಗವೀರ ಸಂಘ, ಬೆಂಗಳೂರು(ನೋಂ) ಇದರ ಸುವರ್ಣ ಸಂಭ್ರಮದ ಪ್ರಯುಕ್ತ ಆಯೋಜಿಸಲಾಗುತ್ತಿರುವ *ಬೃಹತ್ ಮೊಗವೀರ ಸಮ್ಮೇಳನ 5 ಜನವರಿ‌ 2025* ರಂದು‌ ಭಾನುವಾರ *ಅರಮನೆ ಮೈದಾನದ ವೈಟ್ ಪೆಟಲ್ಸ್* ಸಭಾಂಗಣದಲ್ಲಿ‌ ನಡೆಯಲಿದೆ. ಅದ್ಧೂರಿಯಾದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸುವರ್ಣಪಥದ ಸಮಾರೋಪ ಸಮಾರಂಭವು ಅಂದು ಮಾನ್ಯ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಮತ್ತು ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ.

*ಜನವರಿ 5, ದಿನಾಂಕವನ್ನು ಕಾಯ್ದಿಟ್ಟುಕೊಳ್ಳಿ.* ಮೊಗವೀರರ ಸಂಘಟನಾ ಶಕ್ತಿಯು ಅರಮನೆ ಮೈದಾನದಲ್ಲಿ ಒಗ್ಗಟ್ಟಿನ ಅಲೆಯನ್ನು ಸೃಷ್ಟಿಸಲಿಕ್ಕಿದೆ. ತಪ್ಪದೇ ಭಾಗವಹಿಸಿ.
(ಕಾರ್ಯಕ್ರಮ ಮಧ್ಯಾಹ್ನ 2.00 ಗಂಟೆಗೆ ಪ್ರಾರಂಭವಾಗಿ ರಾತ್ರಿ 8.30ಕ್ಕೆ ಭೋಜನದೊಂದಿಗೆ ಮುಕ್ತಾಯವಾಗಲಿದೆ)

Yuva Moga Food Mela inauguration
16/12/2024

Yuva Moga Food Mela inauguration

Mogaveera sangha Bangalore
15/12/2024

Mogaveera sangha Bangalore

Now Fresh Raw seafish also available
20/07/2024

Now Fresh Raw seafish also available

We do supply fresh Sea fish from Malpe,Karwar & Mangalore feel free to contact
18/10/2023

We do supply fresh Sea fish from Malpe,Karwar & Mangalore feel free to contact

14/10/2023

Address

Bangalore
Bangalore
560066

Website

Alerts

Be the first to know and let us send you an email when Mogaveera kitchen posts news and promotions. Your email address will not be used for any other purpose, and you can unsubscribe at any time.

Share