salim.walikar

salim.walikar Contact information, map and directions, contact form, opening hours, services, ratings, photos, videos and announcements from salim.walikar, Restaurant, Indi, Bijapur.

ಒಳ್ಳೆಯವರು ಸಂತೋಷ ಕೊಡುತ್ತಾರೆ.ಕೆಟ್ಟವರು ಅನುಭವ ನೀಡುತ್ತಾರೆ.ಬದುಕು ಸುಂದರಗೊಳ್ಳಲು ಎಲ್ಲವೂ ಬೇಕು ಎಲ್ಲರೂ ಬೇಕು.
23/04/2023

ಒಳ್ಳೆಯವರು ಸಂತೋಷ ಕೊಡುತ್ತಾರೆ.
ಕೆಟ್ಟವರು ಅನುಭವ ನೀಡುತ್ತಾರೆ.
ಬದುಕು ಸುಂದರಗೊಳ್ಳಲು ಎಲ್ಲವೂ ಬೇಕು ಎಲ್ಲರೂ ಬೇಕು.

Ramzan Eid Mubarak ho
22/04/2023

Ramzan Eid Mubarak ho

22/04/2023
ಕಾಂಗ್ರೇಸ್ ಯುವ ಮುಖಂಡರಾದ ಮಂಜುನಾಥ ಕಾಮಗೊಂಡ ಅವರ ತಂದೆಯವರು ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ. ಭಗವಂತನು ಮೃ...
24/02/2023

ಕಾಂಗ್ರೇಸ್ ಯುವ ಮುಖಂಡರಾದ ಮಂಜುನಾಥ ಕಾಮಗೊಂಡ ಅವರ ತಂದೆಯವರು ಮಧ್ಯರಾತ್ರಿ ಇಹಲೋಕ ತ್ಯಜಿಸಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಪ್ರಾರ್ಥಿಸುತ್ತೇನೆ.

Happy birthday to you dear son Abbu 🎉🎂🎂🥳🥳🎉🎉
31/01/2023

Happy birthday to you dear son Abbu 🎉🎂🎂🥳🥳🎉🎉

Happy new year 💕💝💝
01/01/2023

Happy new year 💕💝💝

ಮಾಹಾರಾಷ್ಟ್ರದ ಗಡಿ ಭಾಗದಲ್ಲಿರುವ ಅಕ್ಕಲಕೋಟ ತಾಲೂಕಿನ ಪಾನ್ ಮಂಗಳೂರು ಗ್ರಾಮದ ಶೇಕ್ ಸೈಯದ್ ದಾದಾ ಬುಖಾರಿ ಖಾದ್ರಿ ಚಿಸ್ತಿ ಅವರ ದರ್ಗಾ 💐💐🤲🤲
15/12/2022

ಮಾಹಾರಾಷ್ಟ್ರದ ಗಡಿ ಭಾಗದಲ್ಲಿರುವ ಅಕ್ಕಲಕೋಟ ತಾಲೂಕಿನ ಪಾನ್ ಮಂಗಳೂರು ಗ್ರಾಮದ ಶೇಕ್ ಸೈಯದ್ ದಾದಾ ಬುಖಾರಿ ಖಾದ್ರಿ ಚಿಸ್ತಿ ಅವರ ದರ್ಗಾ 💐💐🤲🤲

“ನಾವು ಬೇರೆಯವರಿಗೆ,ಒಳ್ಳೆಯದಾಗಲಿ ಎಂದು,ದೇವರ ಬಳಿ,ಪ್ರಾರ್ಥಿಸುವ ಹವ್ಯಾಸವನ್ನು  ಮೈಗೂಡಿಸಿಕೊಂಡರೆ,ನಮಗಾಗಿ ಪ್ರಾರ್ಥಿಸುವ,ಅವಶ್ಯಕತೆ ಎಂದಿಗೂ ಬರ...
22/11/2022

“ನಾವು ಬೇರೆಯವರಿಗೆ,ಒಳ್ಳೆಯದಾಗಲಿ ಎಂದು,
ದೇವರ ಬಳಿ,ಪ್ರಾರ್ಥಿಸುವ ಹವ್ಯಾಸವನ್ನು ಮೈಗೂಡಿಸಿಕೊಂಡರೆ,ನಮಗಾಗಿ ಪ್ರಾರ್ಥಿಸುವ,
ಅವಶ್ಯಕತೆ ಎಂದಿಗೂ ಬರುವುದಿಲ್ಲ….

ಪರೋಪಕಾರ ಮಾಡುತ್ತಾ,ಸೇವೆ ಸಲ್ಲಿಸುತ್ತಾ,
ಎಲ್ಲರೊಟ್ಟಿಗೆ ಖುಷಿಯಿಂದ,ಸಂತೋಷದಿಂದ,ಬಾಳೋಣ ಅಷ್ಟೇ,ಈ ಕ್ಷಣಿಕ ಬದುಕಲ್ಲಿ…

ಗಳಿಸಿದ ಧನ ಚಿರವಲ್ಲ ಪಡೆದ ಅಧಿಕಾರ ಸ್ಥಿರವಲ್ಲ ಏರಿದ ಅಂತಸ್ತು ಶಾಶ್ವತವಲ್ಲ ಸಂತಸ ಸಂಭ್ರಮಗಳೆಲ್ಲ ಸಕಲವು ನಶ್ವರ
12/11/2022

ಗಳಿಸಿದ ಧನ ಚಿರವಲ್ಲ ಪಡೆದ ಅಧಿಕಾರ ಸ್ಥಿರವಲ್ಲ ಏರಿದ ಅಂತಸ್ತು ಶಾಶ್ವತವಲ್ಲ ಸಂತಸ ಸಂಭ್ರಮಗಳೆಲ್ಲ ಸಕಲವು ನಶ್ವರ

My daughter Aliza ❤️❤️
12/10/2022

My daughter Aliza ❤️❤️

Jai bheem
07/10/2022

Jai bheem

“ನಿನ್ನ ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬೇಡ,ಹಾಗೆಯೇ ನಂಬಿಕೆ ಇಡದ ವ್ಯಕ್ತಿಗಳೊಡನೆವಾದಿಸಿ ಮೂರ್ಖನಾಗಬೇಡ”.
29/09/2022

“ನಿನ್ನ ತಪ್ಪು ಇಲ್ಲದ ಕಡೆ ತಲೆ ತಗ್ಗಿಸಬೇಡ,
ಹಾಗೆಯೇ ನಂಬಿಕೆ ಇಡದ ವ್ಯಕ್ತಿಗಳೊಡನೆ
ವಾದಿಸಿ ಮೂರ್ಖನಾಗಬೇಡ”.

Address

Indi
Bijapur
586111

Telephone

+917338306864

Website

Alerts

Be the first to know and let us send you an email when salim.walikar posts news and promotions. Your email address will not be used for any other purpose, and you can unsubscribe at any time.

Contact The Business

Send a message to salim.walikar:

Share

Category