Nadiguttu BackYard and Giriraja Chicken Farm.

Nadiguttu BackYard and Giriraja Chicken Farm. ನಡಿಗುತ್ತು ನಾಟಿ ಮತ್ತು ಗಿರಿರಾಜ ಕೋಳಿ ಫಾರಂ. Nadiguttu Naati //Giriraja Chicken Farm..

21/01/2026
21/01/2026

ಎಲ್ಲರಿಗೂ ನಮಸ್ಕಾರ ..
ಈ ವರ್ಷ 2026..
ಈ ವರ್ಷದ ಆರಂಭದಲ್ಲಿಯೇ ಕೋಳಿಗಳಿಗೆ ವಿಪರೀತ ರೋಗದ ಸಮಸ್ಯೆ ..
ಮೊದಲು ದೀರ್ಘಗೊಂಡ ಮಳೆಗಾಲ..
ನಂತರ ಶುರುವಾದ ವಿಪರೀತ ಚಳಿ .. ಈಗ ಬೆಳಿಗ್ಗೆ ದಟ್ಟ ಮಂಜು ಮುಸುಕಿದ ವಾತಾವರಣ ನಂತರ ಸಾಯಂಕಾಲದವರೆಗೆ ತಡೆಯಲಾಗದ ಬಿಸಿಲು ..
ಒಟ್ರಾಸಿ ಹೇಳಿ ಪ್ರಯೋಜನವಿಲ್ಲ ..
ಈ ವರ್ಷ ವಿಪರೀತ ರೋಗದ ಕಾರಣ ಕೋಳಿಗಳು ಸರಿಯಾಗಿ ಲಭ್ಯವಿಲ್ಲದಿರುವ ಕಾರಣ ಮಾರುಕಟ್ಟೆಯಲ್ಲಿ ಹೆಚ್ಚಳಗೊಂಡ ದರ ..
ಆದರೆ ಸಾಕಾಣಿಕೆದಾರರಿಗೆ ಮಾತ್ರ ಕೋಳಿಗಳ ಸಾವು ಹಾಗೂ ಉಳಿದ ಕೋಳಿಗಳ ಕೊರ ಕೊರ ಸದ್ದುಗಳನ್ನು ಕೇಳಿ ಬೇಸತ್ತುಕೊಂಡು ಒಮ್ಮೆ ಗೂಡು ಖಾಲಿ ಮಾಡಿಸಿ ನಷ್ಟ ಕಡಿಮೆ ಮಾಡೋಣ ಎಂಬ ಬಯಕೆ ..
ಕೊಂಡು ಹೋಗುವವರಿಗೂ ಹಾಗೂ ಅಂಗಡಿಯವರಿಗೂ ಕೋಳಿ ಸಾಯುವ ಮುನ್ನ ಮಾರಾಟ ಮಾಡುವ ತವಕ .
ಇಲ್ಲದಿದ್ದರೆ ಇಬ್ಬರಿಗೂ ನಷ್ಟ ..
ಈ ವರ್ಷದ ಆರಂಭವೇ ಕೋಳಿ ಸಾಕಾಣಿಕೆದಾರರಿಗೆ ದುಃಸ್ವಪ್ನದಂತೆ ಕಾಣತೊಡಗಿದೆ ..
ಯಾಕೆಂದರೆ ಯಾವ ಬಗೆಯ ಔಷಧಿಗಳನ್ನು ಹಾಕಿದರೂ ಕೋಳಿಗಳು ಸರಿಯಾಗುವುದಿಲ್ಲ ..
✍️ ಸತೀಶ್ ಡಿ ಶೆಟ್ಟಿ .

Address

Nadiguttu Naati//Giriraja Chicken Farm. . Balepuni Village. . Bantwal
Bantval
574153

Opening Hours

Monday 8am - 6pm
Tuesday 8am - 6pm
Wednesday 8am - 6pm
Thursday 8am - 6pm
Friday 8am - 6pm
Saturday 8am - 6pm
Sunday 8am - 6pm

Website

Alerts

Be the first to know and let us send you an email when Nadiguttu BackYard and Giriraja Chicken Farm. posts news and promotions. Your email address will not be used for any other purpose, and you can unsubscribe at any time.

Contact The Business

Send a message to Nadiguttu BackYard and Giriraja Chicken Farm.:

Shortcuts

Share