Vidyarthi Bhavan

Vidyarthi Bhavan Delicious crispy Masalè Dosè Heritage South Indian Vegetarian restaurant offering yummy delicacies over the last 7 decades...
(1507)

24/04/2026

ವಿದ್ಯಾರ್ಥಿ ಭವನದಲ್ಲಿ ‘ಅಭಿಮಾನಿ’ ದೇವರು.

ವರನಟ ಡಾ. ರಾಜ್‌ ಅವರ ಮಹತ್ವ ಅವರ ಸರಳತೆಯಲ್ಲಿ ಇತ್ತು.
ಪಾರ್ಸೆಲ್ ಮೂಲಕ ಆರಂಭವಾದ ಆತ್ಮೀಯತೆ, ಬಹುಕಾಲದ ನಿರೀಕ್ಷೆಯ ಬಳಿಕ ನಡೆದ ಆ ಭೇಟಿ — ಇಂದಿಗೂ ಮರೆಯಲಾಗದು.

ಅವರ 97ನೇ ಜನ್ಮದಿನದಂದು, ಆ ಸೌಮ್ಯ ಮತ್ತು ಸರಳ ವ್ಯಕ್ತಿತ್ವದ ದಂತಕಥೆಯನ್ನು ಸ್ಮರಿಸುತ್ತೇವೆ.

Dr. Rajkumar’s greatness was in his simplicity.
From cherished parcel orders to a long-awaited visit, his bond with Vidyarthi Bhavan remains unforgettable.
On his 97th birth anniversary, we remember the legend - warm, humble, and truly special.

[Dr.Rajkumar, Dr.Raj, Annavru, True Legend, Kannada Icon, Karnataka Pride, Vidyarthi Bhavan, Dose Stories, Timeless Memories]

08/04/2026

Some stories aren’t written. They are lived, every single day.

At Vidyarthi Bhavan, people like Srinivas Ural are a part of that living story — 18 years of dedication, showing up and evolving with time.

From queue lines to token systems and now digital displays, he has witnessed every change with time.

Yet through it all, one thing has remained constant — the timeless essence of heartfelt service.

ಕೆಲವು ಕಥೆಗಳು ಬರೆಯಲಾಗುವುದಿಲ್ಲ.
ಅವು ಪ್ರತಿದಿನ ಬದುಕಲ್ಪಡುತ್ತವೆ.

ವಿದ್ಯಾರ್ಥಿ ಭವನದಲ್ಲಿ ಶ್ರೀನಿವಾಸ ಉರಾಳರಂತಹವರು ಆ ಕಥೆಯ ಒಂದು ಭಾಗ —
18 ವರ್ಷಗಳ ನಿಷ್ಠೆ, ನಿರಂತರತೆ ಮತ್ತು ಕಾಲದ ಜೊತೆಗಿನ ಪಯಣ.

ಸಾಲಿನಲ್ಲಿ ನಿಂತಿರುವ ಗ್ರಾಹಕರನ್ನು ನಿಭಾಯಿಸಿ, ಟೋಕನ್ ಕರೆಯುವುದರಿಂದ, ಈಗ ಡಿಜಿಟಲ್ ಪ್ರದರ್ಶನದವರೆಗೆ — ಈ ಎಲ್ಲಾ ಬದಲಾವಣೆಗಳ ಜೊತೆ ಅವರು ಸಾಗಿದ್ದಾರೆ.

ಆದರೆ ಈ ಎಲ್ಲದರ ಮಧ್ಯೆಯೂ, ಅವರ ಹೃದಯಪೂರ್ವಕ ಸೇವೆ ಮಾತ್ರ ಎಂದಿಗೂ ಬದಲಾಗಲಿಲ್ಲ.

[ Vidyarthi Bhavan, Legacy, Heritage Bengaluru, VB Stories, Tradition, Customer Experience ]

29/03/2026

Honoured to host the ever-charming Venkatesh Daggubati at Vidyarthi Bhavan for breakfast today!

It was truly our pleasure to serve one of Tollywood’s finest!❤️

[Venkatesh Daggubati, Victory Venkatesh, Tollywood, Vidyarthi Bhavan, Masale Dose]

27/03/2026

Meet one more member of our VB family, Ramesh Thunga — a familiar face at Vidyarthi Bhavan since the late 70s.
From struggle to service, his journey with VB is a story of gratitude that has lasted a lifetime.
Even today, many patrons still ask, “Ramesha yelli?” — because some bonds only grow stronger with time.

ನಮ್ಮ ಕುಟುಂಬದ ಇನ್ನೊಬ್ಬ ಸದಸ್ಯ — ರಮೇಶ್ ತುಂಗ, 70ರ ದಶಕದ ಕೊನೆಯಿಂದ ವಿದ್ಯಾರ್ಥಿ ಭವನದಲ್ಲಿ ಎಲ್ಲರಿಗೂ ಪರಿಚಿತ ಮುಖ.
ವಿ. ಭ. ಜೊತೆಯ ಅವರ ಪಯಣ ಕೃತಜ್ಞತೆ ಮತ್ತು ನಿಷ್ಠೆಯಿಂದ ಕಟ್ಟಿದ ಜೀವನಪೂರ್ತಿ ಉಳಿದ ಬಂಧದ ಕಥೆ.
“ರಮೇಶ ಎಲ್ಲಿ?” — ಈ ಒಂದು ಪ್ರಶ್ನೆಯೇ ವರ್ಷಗಳಿಂದ ಬೆಳೆದ ಆಪ್ತ ಸಂಬಂಧದ ಸಾಕ್ಷಿ.

[ Vidyarthi Bhavan, VB Family, Masale Dose, Service with Heart, Gratitude, People make places, Gandhi Bazaar, Basavanagudi ]

ಯುಗಾದಿ ಜೀವನವು ಸಿಹಿ-ಕಹಿ ರುಚಿಗಳ ಸಂಗಮವೆಂದು ನೆನಪಿಸುತ್ತದೆ. ಪ್ರಸ್ತುತ ಎಲ್‌ಪಿಜಿ ಸಂಕಷ್ಟದ ಸಂದರ್ಭದಲ್ಲಿ ಪರ್ಯಾಯ ಅಡುಗೆ ವಿಧಾನಗಳಿಗೆ ಹೊಂದ...
19/03/2026

ಯುಗಾದಿ ಜೀವನವು ಸಿಹಿ-ಕಹಿ ರುಚಿಗಳ ಸಂಗಮವೆಂದು ನೆನಪಿಸುತ್ತದೆ. ಪ್ರಸ್ತುತ ಎಲ್‌ಪಿಜಿ ಸಂಕಷ್ಟದ ಸಂದರ್ಭದಲ್ಲಿ ಪರ್ಯಾಯ ಅಡುಗೆ ವಿಧಾನಗಳಿಗೆ ಹೊಂದಿಕೊಳ್ಳುತ್ತಾ, ನಾವು ಪರಾಭವ ಸಂವತ್ಸರವನ್ನು ಕೃತಜ್ಞತೆ ಮತ್ತು ಭರವಸೆಯೊಂದಿಗೆ ಸ್ವಾಗತಿಸೋಣ. ನಿಮಗೆಲ್ಲ ಅರ್ಥಪೂರ್ಣ ಮತ್ತು ಸಮೃದ್ಧಿಯುತ ವರ್ಷದ ಶುಭಾಶಯಗಳು.

Yugādi reminds us that life is a blend of all flavours. As we adapt to alternate cooking methods in the present LPG crisis, let us welcome Parābhava Samvatsara with gratitude and hope. Wishing you all a meaningful and fulfilling year ahead.

[ Vidyarthi Bhavan, Yugaadi Wishes, Ugadi, Festival Greetings, New Year, Paraabhava Samvatsara, Gratitude, Hope ]

Dear Customers, Due to the ongoing situation affecting the supply of commercial LPG, we are currently exploring alternat...
15/03/2026

Dear Customers,

Due to the ongoing situation affecting the supply of commercial LPG, we are currently exploring alternate cooking methods and making a few temporary adjustments so that we can continue serving you without a complete shutdown.

Limited Menu
Our signature Masale Dose will be available as always. Some other items may be available only at limited times.

Revised Timings
We are temporarily operating for reduced hours. Please check our Instagram / Facebook Stories for daily updates.

Online Orders
Online delivery on Swiggy & Zomato may be unavailable at certain times until the situation stabilizes.

We sincerely appreciate your understanding, patience, and continued support as we work towards resuming full service soon.
ನಮ್ಮ ಸೇವೆಗಳ ಕುರಿತು ಮಹತ್ವದ ಮಾಹಿತಿ

ಪ್ರಿಯ ಗ್ರಾಹಕರೇ,

ವಾಣಿಜ್ಯ LPG ಸರಬರಾಜಿನ ಮೇಲೆ ಉಂಟಾದ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಸಂಪೂರ್ಣವಾಗಿ ಸೇವೆಯನ್ನು ನಿಲ್ಲಿಸದೆ ನಿಮಗೆ ಸೇವೆ ನೀಡಲು ನಾವು ಪರ್ಯಾಯ ಅಡುಗೆ ವಿಧಾನಗಳನ್ನು ಪರಿಶೀಲಿಸುತ್ತಿದ್ದು, ನಮ್ಮ ಕಾರ್ಯಾಚರಣೆಯಲ್ಲಿ ಕೆಲವು ತಾತ್ಕಾಲಿಕ ಬದಲಾವಣೆಗಳನ್ನು ಮಾಡುತ್ತಿದ್ದೇವೆ.

ಮಿತವಾದ ಮೆನು
ನಮ್ಮ ಪ್ರಸಿದ್ಧ ಮಸಾಲೆ ದೋಸೆ ಎಂದಿನಂತೆ ಲಭ್ಯವಾಗುತ್ತದೆ. ಇತರ ಕೆಲವು ಪದಾರ್ಥಗಳು ಮಾತ್ರ ನಿರ್ದಿಷ್ಟ ಸಮಯಗಳಲ್ಲಿ ಲಭ್ಯವಾಗಬಹುದು.

ಪರಿಷ್ಕೃತ ಸಮಯಗಳು
ನಾವು ತಾತ್ಕಾಲಿಕವಾಗಿ ಕಡಿತಗೊಂಡ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ದೈನಂದಿನ ಮಾಹಿತಿಗಾಗಿ ದಯವಿಟ್ಟು ನಮ್ಮ ಇನ್ಸ್ಟಾಗ್ರಾಮ್ / ಫೇಸ್ ಬುಕ್ ಸ್ಟೋರಿ ಪರಿಶೀಲಿಸಿ.

ಆನ್‌ಲೈನ್ ಆರ್ಡರ್‌ಗಳು
ಪರಿಸ್ಥಿತಿ ಸಾಮಾನ್ಯವಾಗುವವರೆಗೆ ಸ್ವಿಗ್ಗಿಮತ್ತು ಝೋಮಾಟೊ ಮೂಲಕ ಆನ್‌ಲೈನ್ ಆರ್ಡರ್‌ಗಳು ಕೆಲ ಸಮಯಗಳಲ್ಲಿ ಲಭ್ಯವಿರದೇ ಇರಬಹುದು.

ಈ ಅವಧಿಯಲ್ಲಿ ನಿಮ್ಮ ಸಹಕಾರ ಮತ್ತು ಸಹನೆಯನ್ನು ಕೋರುತ್ತೇವೆ. ಶೀಘ್ರದಲ್ಲೇ ಪೂರ್ಣ ಪ್ರಮಾಣದ ಸೇವೆಯನ್ನು ಪುನರಾರಂಭಿಸಲು ನಾವು ಪ್ರಯತ್ನಿಸುತ್ತಿದ್ದೇವೆ.

08/03/2026

The charm of Gandhi Bazaar is incomplete without hardworking women like these who bring life and colour to its mornings with their strength and resilience — a small tribute from Vidyarthi Bhavan this Women’s Day.

ತಮ್ಮ ಶಕ್ತಿ ಮತ್ತು ಪರಿಶ್ರಮದಿಂದ, ಗಾಂಧಿ ಬಜಾರಿನ ಬೆಳಿಗ್ಗೆಗಳಿಗೆ, ಜೀವ ಹಾಗೂ ಚೇತನ ತುಂಬುವ ಇಂತಹ ಎಲ್ಲಾ ಮಹಿಳೆಯರಿಗೆ, ಮಹಿಳಾ ದಿನದಂದು ವಿದ್ಯಾರ್ಥಿ ಭವನದಿಂದ ಹೃದಯಪೂರ್ವಕ ನಮನ.

[Womens Day, International Womens Day, Vidyarthi Bhavan, VB Stories, Gandhi Bazaar, Basavanagudi ]

28/02/2026

Our Dosey Master.
Not flashy. Not loud. Just consistent.

The same tawa - just a few more added over the years.
The fire has changed from charcoal… to firewood… to LPG.
But the recipe never changed; The trust never changed.

Remembering the hands that have made these doseys with love over the years -
hands that built this rhythm and carried the legacy forward.

At Vidyarthi Bhavan, he isn’t just making doseys.
He’s keeping a tradition alive. Every single day.

ನಮ್ಮ ದೋಸೆ ಮಾಸ್ಟರ್.
ಗದ್ದಲ ಇಲ್ಲ. ಜಾಜ್ವಲ್ಯಮಾನ ಪ್ರದರ್ಶನ ಇಲ್ಲ.
ಸರಳತೆ… ನಿರಂತರತೆ.

ಅದೇ ಹೆಂಚು - ವರ್ಷಗಳ ಜೊತೆ ಇನ್ನೂ ಕೆಲವು ಸೇರಿವೆ.
ಇದ್ದಿಲು ಒಲೆಯಿಂದ ಸೌದೆ ಒಲೆಗೆ, ಇಂದು ಎಲ್‌ಪಿಜಿ ಗ್ಯಾಸ್‌ಗೆ.
ಆದರೆ ಪಾಕ ವಿಧಾನ ಅದೇ. ನಂಬಿಕೆ ಅದೇ.

ವರ್ಷಗಳಿಂದ ಪ್ರೀತಿಯಿಂದ ದೋಸೆ ಮಾಡಿದ ಕೈಗಳನ್ನು ನೆನೆದು - ಈ ಪರಂಪರೆಯನ್ನು ಮುಂದುವರಿಸಿದ ಆ ಕೈಗಳಿಗೆ ಗೌರವ.

ವಿದ್ಯಾರ್ಥಿ ಭವನದಲ್ಲಿ ಅವರು ಕೇವಲ ದೋಸೆ ಮಾಡುತ್ತಿಲ್ಲ.
ಒಂದು ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ - ಪ್ರತಿದಿನ.

[ Vidyarthi Bhavan, VB, Dosey Master, Legacy, Tradition, Trust, Nostalgia, Dosa, Dosey, Made with Love, Time Tested, Culinary Heritage, South Indian Breakfast ]

We had the distinct privilege and honour of hosting esteemed diplomats from Bolivia -Mr. Omar Alfredo Peñaloza, Vice Min...
24/02/2026

We had the distinct privilege and honour of hosting esteemed diplomats from Bolivia -

Mr. Omar Alfredo Peñaloza, Vice Minister of Science & Technology, and
Prof. Dr. Gustavo Zubieta-Calleja, Head of the High Altitude Pulmonary & Pathology Institute;
along with the “Lead Man of India,” Dr. Thuppil Venkatesh,
Dr. RaviKumar, Director of Infection Prevention & Control, and
Mr. Madan Gopal Madabhushi, IAS (Retd.), Chairman, VNIT Nagpur.

From Bengaluru to Bolivia - conversations over crispy dòseys and filter coffee remind us how food connects the world.

Grateful for the visit. Honoured to serve.

[ Vidyarthi Bhavan, TimelessTaste, Bengaluru, Legacy, AtithiDevoBhava, Masale Dose ]

ಅಚ್ಚಕನ್ನಡಿಗ, ಅಪೂರ್ವ ಸಾಧಕ ಮತ್ತು ದೇಶದ ಸಾರಸ್ವತಕ್ಷೇತ್ರದಲ್ಲಿ ಕನ್ನಡನಾಡಿನ ಪ್ರತಿನಿಧಿಯಂತಿರುವ ಶತಾವಧಾನಿ ಆರ್.ಗಣೇಶರು ನಮ್ಮ ವಿಶ್ವಾಸದ ಹಿ...
28/01/2026

ಅಚ್ಚಕನ್ನಡಿಗ, ಅಪೂರ್ವ ಸಾಧಕ ಮತ್ತು ದೇಶದ ಸಾರಸ್ವತಕ್ಷೇತ್ರದಲ್ಲಿ ಕನ್ನಡನಾಡಿನ ಪ್ರತಿನಿಧಿಯಂತಿರುವ ಶತಾವಧಾನಿ ಆರ್.ಗಣೇಶರು ನಮ್ಮ ವಿಶ್ವಾಸದ ಹಿತೈಷಿಗಳಲ್ಲಿ ಒಬ್ಬರು ಎಂದು ಹೇಳಲು ವಿದ್ಯಾರ್ಥಿ ಭವನದ ಬಳಗ ಹೆಮ್ಮೆ ಪಡುತ್ತಿದೆ. ಅವರ ಸಜ್ಜನಿಕೆಯ ನಡೆ-ನುಡಿ, ಸೌಜನ್ಯ ಹಾಗೂ ಸದಭಿರುಚಿ ಅನಂತ ಮತ್ತು ಅನನ್ಯ.

ಸನ್ಮಾನ್ಯ ಶತಾವಧಾನಿಯವರಿಗೆ ರಾಷ್ಟ್ರಮಟ್ಟದ "ಪದ್ಮಭೂಷಣ" ಪ್ರಶಸ್ತಿ ಸಂದಿರುವುದು ನಮ್ಮೆಲ್ಲರಿಗೆ ಅಪಾರ ಸಂತಸ ಮತ್ತು ಅಭಿಮಾನ ತಂದಿದೆ.

ಶತಾವಧಾನಿ ಆರ್.ಗಣೇಶರಿಗೆ ಹೃತ್ಪೂರ್ವಕ ಅಭಿನಂದನೆಗಳು.

Vidyarthi Bhavan is proud to congratulate Shathavadhani R. Ganesh - a true Kannadiga, great scholar, and a cultural ambassador of Karnataka - on being honoured with one of the India’s highest civilian honours - the prestigious Padma Bhushan award.

His grace, wisdom, and exceptional contributions to art, literature and Indian cultural heritage continue to inspire us all.

Heartfelt congratulations to Shathavadhani R. Ganesh.

[ Vidyarthi Bhavan, Shathavadhani Ganesh, Padma Bhushan, Scholar, Cultural Ambassador, Art, Literature, Indian Heritage, Heartfelt Wishes ]

🚨PUBLIC CAUTION NOTICE🚨We hereby categorically state that www.vidyarthibhavanonline.com is not associated with us in any...
27/01/2026

🚨PUBLIC CAUTION NOTICE🚨

We hereby categorically state that www.vidyarthibhavanonline.com
is not associated with us in any manner. The public is strictly cautioned not to engage, transact, or deal with the said website or any person/entity claiming association through it.

Any individual who deals with the above-mentioned website despite this public notice shall do so entirely at their own risk, cost, and consequences.

This website is completely bogus and fraudulent, created with the intent to mislead and cheat the public by exploiting our brand name and reputation.

We urge everyone to remain vigilant and not fall prey to this fraud.

Please note that we are in the process of filing a formal complaint with the Bengaluru Cyber Crime Police and are taking all necessary legal action against the offenders.

[ Vidyarthi Bhavan, Caution, Notice, Cyber crime, Fake Website, Scam, Fraud ]

Address

Bangalore

Opening Hours

Monday 6:30am - 11:30am
2pm - 8pm
Tuesday 6:30am - 11:30am
2pm - 8pm
Wednesday 6:30am - 11:30am
2pm - 8pm
Thursday 6:30am - 11:30am
2pm - 8pm
Saturday 6:30am - 12pm
2:30pm - 8pm
Sunday 6:30am - 12pm
2:30pm - 8pm

Telephone

+918026677588

Alerts

Be the first to know and let us send you an email when Vidyarthi Bhavan posts news and promotions. Your email address will not be used for any other purpose, and you can unsubscribe at any time.

Contact The Business

Send a message to Vidyarthi Bhavan:

Share